ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿದ್ಯುನ್ಮಾನ ಅರ್ಜಿ.

Welcome To NEKRTC Online Application

ಈ.ಕ.ರ.ಸಾ. ಸಂಸ್ಥೆಯ

ವಿದ್ಯುನ್ಮಾನ ಅರ್ಜಿಗೆ ಸ್ವಾಗತ

 

 
ಜಾಹೀರಾತು ಸಂಖ್ಯೆ 3/2014 ರಡಿ ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ, ಹಿಂಬಾಕಿ ಹುದ್ದೆಗಳಾದ ಕುಶಲಕರ್ಮಿ (ಆಟೋ ಎಲೆಕ್ಟ್ರಿಷಿಯನ್ ) ಮತ್ತು ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ದಿನಾಂಕ: 05/05/2016 ರಂದು ಕೌನ್ಸೆಲಿಂಗ್ ಮುಖಾಂತರ ಸ್ಥಳ ನಿಯೋಜನೆಯನ್ನು, ಈಕರಸಾ ಸಂಸ್ಥೆಯು, ಕೇಂದ್ರ ಕಚೇರಿ, ಕಲಬುರಗಿಯಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ತಿಗಳು ಸಂಸ್ಥೆಯ ಅಂತರ್ಜಾಲವನ್ನು ನಿರಂತರವಾಗಿ ಸಂಪರ್ಕಿಸಲು ತಿಳಿಸಲಾಗಿದೆ.
ಈ.ಕ.ರ.ಸಾ. ಸಂಸ್ಥೆಯ ಕುರಿತು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ
     adobe     ವಿಳಾಸ :    ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಸಾರಿಗೆ ಸದನ ಮುಖ್ಯ ರಸ್ತೆ, ಗುಲಬರ್ಗಾ